Menu
Workshop by Smt Jayagowri

Session by Smt.Jayagowri for 9th and 10th grade students on the topic  “Concentration and study skills“.

Workshop by Dr. Alaka Patel

Topic: Holistic Wellbeing

Dr.Sharada Jayagovind donated books to school library

ಗೋಸ್ವರ್ಗ ಚಾತುರ್ಮಾಸ್ಯ ಪ್ರಶಸ್ತಿ ಪುರಸ್ಕೃತರೂ, ಶಿಕ್ಷಣ ತಜ್ಞರೂ, ಆದ ಶ್ರೀಮತಿ ಡಾ. ಶಾರದಾ ಜಯಗೋವಿಂದ ಇವರು ಬೆಂಗಳೂರಿನ ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯದ ಗ್ರಂಥಾಲಯಕ್ಕೆ ಸುಮಾರು 25,000 ರೂಪಾಯಿಗಳ ಮೌಲ್ಯದ 163 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ವಿದ್ಯಾರ್ಥಿಗಳ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಉತ್ತಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಡಾ. ಶಾರದಾ ಜಯಗೋವಿಂದ್ ಅವರಿಗೆ ಶಾಲಾವತಿಯಿಂದ ಉಪಪ್ರಾಂಶುಪಾಲದ ಶ್ರೀ ಹರೀಶ್ ಕುಮಾರ್ ಇವರು ಕೃತಜ್ಞತಾ ಸಮರ್ಪಣಾ ಪತ್ರವನ್ನು ನೀಡಿದರು.  

“ಮಾತಾ ಪಿತೃ ಪೂಜೆ “

ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಶ್ರೀಭಾರತೀ ವಿದ್ಯಾಲಯದಲ್ಲಿ ನಡೆಯುತ್ತಿರುವ, ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಮಾದರಿಯಾಗಿರುವ “ಮಾತಾ ಪಿತೃ ಪೂಜೆ ”  

ISKCON Heritage Champs 2018

76 Prizes were won by different age group in different competition and won Runner Up Trophy.