Educational trip to “Vishveshwaraya museum”
Children of class 10th are taken to ” Vishveshwaraya museum ” as educational trip to enhance their knowledge towards science and technology.
Inter-School Science Talent Search Contest -2017 by Lions Club
Inter-school Science Talent Search Contest -2017 organised by Lions Club in association with IGNUS . Students of 7th to 10th standard participated and won overall championship in 7th std category. Other participants were given participation certificate.
Karnataka Darshana by Our school Scout Children (16-11-2017)
8 scouts of our school were selected for KarnatakaDarshana and they enjoyed the Karnataka Darshana trip.
ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ 14-11-2017
ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ, ಮಕ್ಕಳನ್ನು ತೊಡಗಿಸುವಲ್ಲಿ ಹೆಸರಾಗಿರುವ ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಬಲು ಸೊಗಸಾಗಿ ನೆರವೇರಿತು. ವಿದ್ಯಾರ್ಥಿ ಪ್ರತಿನಿಧಿಗಳು ಪ್ರಾಂಶುಪಾಲರೊಡಗೂಡಿ ದೀಪೋಜ್ವಲನ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪ್ರಾರ್ಥನೆ, ಗಾಯನ, ನೃತ್ಯ, ಏಕಪಾತ್ರಾಭಿನಯ, ಆಟಗಳನ್ನಾಡುವ ಮೂಲಕ ಶಿಕ್ಷಕರು ಮಕ್ಕಳನ್ನು ರಂಜಿಸಿದರು. ರಾಜಸ್ಥಾನ ಮೂಲದ ಶಿಕ್ಷಕರು ಕನ್ನಡದ ಹಾಡನ್ನು ಹಾಡಿರುವುದು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ವಿಭಿನ್ನ ಮನರಂಜನಾ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಕಿವಿಮಾತು ಹೇಳುವ ಶಿಕ್ಷಕರ ಪ್ರಯತ್ನ ಶ್ಲಾಘನೀಯವಾಗಿತ್ತು. ಕಾರ್ಯಕ್ರಮದ ಅಂತ್ಯದಲ್ಲಿ
ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನಮ್ಮ ಶಾಲೆಗೆ ಚಿತ್ತೈಸಿದ ಕ್ಷಣಗಳು 12-11-2017
ಶ್ರೀ ಭಾರತೀ ವಿದ್ಯಾಲಯ ಬೆಂಗಳೂರಿನಲ್ಲಿ ಶಾಲೆಯ ಸಂಸ್ಥಾಪಕರೂ ದಿಗ್ದರ್ಶಕರೂ ಆದ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಸ್ವಾಗತ ಧೂಳೀಪೂಜೆ ಭಿಕ್ಷಾಸೇವೆ ಮತ್ತು ಪಾದಪೂಜೆ ಸೇವೆಗಳನ್ನು ನೆರವೇರಿಸಲಾಯಿತು. ತದಂಗವಾಗಿ ಗೋಪೂಜೆಯೂ ನಡೆಯಿತು. ಮಾತೆಯರಿಂದ ಕುಂಕುಮಾರ್ಚನೆ ಸೇವೆಗಳು ನಡೆದವು. ಗುರುಭಿಕ್ಷಾ ಸೇವೆಯನ್ನು ಸ್ವೀಕರಿಸಿದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ” ಮಠದ ಶಾಲೆಗಳ ಉದ್ದೇಶ ಹಣವಲ್ಲ, ಸಂಸ್ಕಾರ. ಇಲ್ಲಿ ವಿದ್ಯೆ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಸ್ಕಾರವಂತನಾಗಿ ಬೆಳೆಯಬೇಕು. ಶ್ರೀ ಭಾರತೀ ವಿದ್ಯಾಲಯವೆಂದರೆ ಶ್ರೀ ರಾಮಚಂದ್ರಾಪುರಮಠದ ಒಂದು ಚಿಗುರು, ಇಂದು ಚಿಗುರಿನೆಡೆ
SriSriRaghaveshwaraBharathiMahaswamiji’s Devine Presence in School on 12-11-2017
Dear Parents, The founder of our school ShreemadJagadguruShankaracharyaSriSriRaghaveshwaraBharathiMahaswamiji and Shree Kararchitha saparivaara, Lord Sitaramachandra, Lord Chandramoulishwara and Devi Rajarajeshwari, will be blessing our school with their divine presence. On November 12 (Sunday) morning Shreekararchitha Seve (Tadanga bikshaa Seve) is organised in our school premises. Kindly participate along with your family members to seek the seraphic
